ferae naturae ಹಿಅರೀ ನಟ್ಯುಅರೀ
ಗುಣವಾಚಕ
Latin

(ಆಖ್ಯಾತಕವಾಗಿ ಯಾ ನಾಮಪದದ ನಂತರ ವಿಶೇಷಣವಾಗಿ ಪ್ರಯೋಗ) ಪಳಗಿಸಿಲ್ಲದ; ಕಾಡುಸ್ಥಿತಿಯಲ್ಲಿರುವ ಕಾಡು; ವನ್ಯ: animals ferae naturae ಕಾಡುಪ್ರಾಣಿಗಳು; ವನ್ಯಮೃಗಗಳು.